ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ನಗರದ ಮಾವಳ್ಳಿಯಲ್ಲಿರುವ ಶ್ರೀ ಮಾರಮ್ಮ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಭಕ್ತರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಉದಯ ಶಂಕರ್‌ರವರು ನೀರು ಮಜ್ಜಿಗೆ, ಪಾನಕ ಪ್ರಸಾದವನ್ನು ವಿತರಣೆ ಮಾಡಿದರು. ಮುಖಂಡರಾದ ಮಧು ಶ್ರೀನಿವಾಸ್, ಗೋಪಾಲಕೃಷ್ಣ, ಫೈಲ್ವಾನ್ ನಾಗರಾಜ್, ವಿನಾಯಕ, ರಾಘವೇಂದ್ರ , ಮತ್ತಿತರರು ಉಪಸ್ಥಿತರಿದ್ದರು.