ಬಿಸಿಲಿನ ಝಳ ತಾಳದೆ ಕೂಲಿ ಕಾರ್ಮಿಕನೊಬ್ಬ, ನಗರದ ಸಿಟಿ ಮಾರುಕಟ್ಟೆಯ ಮೇಲ್ಸೇತುವೆ ಕೆಳಗೆ ನೆರಳಿನಲ್ಲಿ ನಿದ್ರೆಗೆ ಜಾರಿರುವುದು.