ನವಲಗುಂದ ನೀರಾವರಿ ಇಲಾಖೆಯಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಶಿವು ಹಾದಿಮನಿ, ಮಂಜುಳಾ ಹೊನ್ನಾಳಿ, ನೀಲವ್ವ ಬ್ಯಾಹಟ್ಟಿ, ಕಾವೇರಿ ಹೆಬಸೂರ ಇತರರು ಇದ್ದರು.