ಬಾಗಲಕೋಟೆ ಜಿಲ್ಲೆಯ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಜಯಗಳಿಸಿದ ಸಹಕಾರಿ ರಂಗದ ನೂತನ ನಿರ್ದೇಶಕರಾದ ಡಾ|| ವಿಜಯಾನಂದ ಕಾಶಪ್ಪನವರ ಇವರಿಗೆ ಬಾದಾಮಿ ತಾಲೂಕಿನ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶೈಲಾ ಪಾಟೀಲ್ (ಚಟ್ಟರಕಿ) ಸನ್ಮಾನಿಸಿದರು.