ನಗರದ ಎನ್.ಆರ್. ಕಾಲೋನಿಯ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಬದುಕಿನ ಬೆರಗು’ ನಮ್ಮ ಕಣ್ಣಲ್ಲಿ ಸುಜ್ಞಾನ ಮೂರ್ತಿ ಪುಸ್ತಕವನ್ನು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಪ್ರೊ. ರಾಜಪ್ಪ ದಳವಾಯಿ, ಡಾ. ಪಲ್ಲವ ವೆಂಕಟೇಶ್, ಡಾ. ಪ್ರದೀಪ್ ಮಾಲ್ಲುಡಿ, ಬಿ ಸುಜ್ಞಾನ ಮೂರ್ತಿ ಇದ್ದಾರೆ.