ಕಲಬುರಗಿ: ನಗರದ ಶೇಖರೋಜಾ ಅಂಬೇಡ್ಕರ ಆಶ್ರಯ ಕಾಲನಿಯಲ್ಲಿ ಭಾನುವಾರ ಸಂಜೆ ಜರುಗಿದ ಜೀ ವಾಹಿನಿಯ ಮಹಾನಾಯಕ ಧಾರಾವಾಹಿಯ ಪೋಸ್ಟರ್ ಸುನೀಲಕುಮಾರ ವಂಟಿ ಅನಾವರಣಗೊಳಿಸಿದರು.