ಕಲಬುರಗಿ:ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ಆನ್‍ಲೈನನಲ್ಲಿ ಆಯೋಜಿಸಿದ್ದ ಲೇಖಕ ಹನುಮೇಶ ದೇಸಾಯಿ ಬೆಂಗಳೂರು ಅವರ ಕಾದಂಬರಿಯನ್ನು ಸಾರ್ವಜನಿಕ ರಾಜ್ಯ ಗ್ರಂಥಾಲಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿ ಬಿಡುಗಡೆ ಮಾಡಿದರು. ಮಹಿಪಾಲರೆಡ್ಡಿ ಮುನ್ನೂರ್, ಅಜಯಕುಮಾರ, ಡಾ.ಕೇದಾರನಾಥ, ರಾಜಕುಮಾರ ಇದ್ದರು.