ರಂಜಾನ್ ಹಬ್ಬದ ಅಂಗವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ರಮೇಶ್ ಅವರನ್ನು ಉದಯನಗರ ಬ್ಲಾಕ್ ಕಾಂಗ್ರೆಸ್‌ನ ಸಂಘಟನಾಕಾರ್ಯದರ್ಶಿ ಇಮ್ರಾನ್ ಅವರು ಸನ್ಮಾನಿಸಿದರು. ಮಾಜಿ ಪಾಲಿಕೆ ಸದಸ್ಯ ಅಮಾನುಲ್ಲಾ,ಮುಖಂಡ ಅಂಜನ್ ಕುಮಾರ್ ಇದ್ದರು.