ನೀರಿನ ಬವಣೆ ತೀರಿಸಲು ನಗರದ ಬಾಪೂಜಿ ನಗರದ ಚೌಡಪ್ಪ ಲೇಔಟ್‌ನಲ್ಲಿ ನೀರು ಸರಬರಾಜು ಜಲಮಂಡಳಿ ವತಿಯಿಂದ ತಾತ್ಕಾಲಿಕ ನೀರಿನ ಟ್ಯಾಂಕ್‌ನ್ನು ಅಳವಡಿಸಲಾಗಿದೆ.