ಹೊಸತೊಡಕು ಪ್ರಯುಕ್ತ ನಿನ್ನೆ ೧ ಕಟ್ಟು ಕೊತ್ತಂಬರಿ ಸೊಪ್ಪು ೫೦ ರೂ.ಗೆ ಮಾರಾಟ ಮಾಡಿದ್ದು, ಇಂದು ಕೊತ್ತಂಬರಿ ಸೊಪ್ಪು ಕೇಳುವವರಿಲ್ಲದೆ ನಗರದ ಸಿಟಿ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ರಾಶಿ ಹಾಕಿರುವ ಕೊತ್ತಂಬರಿ ಸೊಪ್ಪು.