ನಗರದಲ್ಲಿ ನಡೆದ ಪೌರ ಕಾರ್ಮಿಕ ಸಂಘ ಬೆಂಗಳೂರು ನಗರ ಸಹ ಪ್ರಧಾನ ಕಾರ್ಯದರ್ಶಿ ಎಸ್, ಎನ್ ವೇಣುಗೋಪಾಲ್ ತಮ್ಮ ಹುಟ್ಟು ಹಬ್ಬ ಆಚರಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಖಾಯಂ ಮತ್ತು ನೇರವೇತನ ಪೌರಕಾರ್ಮಿಕರ ಹಾಗೂ ಸಫಾಯಿ ಕರ್ಮಚಾರಿಗಳ ನೌಕರರ ಫೇಡರೇಶನ್ ಬೆಂಗಳೂರು ನಗರ ಅಧ್ಯಕ ಮುನಿರಾಜು ಉಪ ಅಧ್ಯಕ್ಷ ನಾಗರಾಜು, ಪ್ರದಾನ ಕಾರ್ಯದರ್ಶಿ ಆಂಜನೇಯಲು, ರಾಜಾಜಿನಗರ ನರೇಶ ಹಾಗೂ ಗೋವಿಂದರಾಜುನಗರ ನರಸಿಂಹ ಮೂರ್ತಿ ಇದ್ದಾರೆ.