ಕಲಬುರಗಿ: ಅಗತ್ಯ ಮೂಲ ಸೌಲಭ್ಯ ವಂಚಿತ ಬಡಾವಣೆಗಳಾದ ಅಮರ ನಗರ, ಸೋನಿಯಾ ಗಾಂಧಿ ಕಾಲೋನಿ, ಬುಕಾರಿ ಕಾಲೋನಿ, ಇತ್ತೇಹಾದ ಚೌಕ್ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಯುವ ಜೆಡಿಎಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಯಿತು.