ಕಲಬುರಗಿ: ಸರ್ಕಾರಿ ಹಾಸ್ಟೇಲ ಮತ್ತು ವಸತಿ ಶಾಲೆಗಳ ಗುತ್ತಿಗೆ ನೌಕರರ ಬಾಕಿ ವೇತನ ಬಿಡುಗಡೆ ಮಾಡಬೇಕು ಹಾಗೂ ಕೋವಿಡ್-19 ರಜೆ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಯಿತು.