ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕಬಡ್ಡಿ ತರಬೇತುದಾರ ವಿನಯ್ ಕುಮಾರ್.ವಿ. ಅವರು ಅಮೂಲ್ಯ ಕೊಡುಗೆಗಾಗಿ ಗಿನೆಸ್ ವಿಶ್ವ ದಾಖಲೆಯ ಪ್ರಯತ್ನಕ್ಕೆ ಹೆಚ್‌ಐಪಿಎಸ್‌ಎ ಅವರು ಮೆಚ್ಚುಗೆಯ ಪತ್ರವನ್ನು ನೀಡಿದ್ದಾರೆ.