ನೂತನವಾಗಿ ಆಯ್ಕೆಯಾಗಿರುವ ನಗರಸಭೆ ಅಧ್ಯಕ್ಷರಾದ ಎಚ್‍ಎಸ್ ಮಹದೇವಸ್ವಾಮಿ ಇವರಿಗೆ ನಗರಸಭೆಯ ಪೌರಕಾರ್ಮಿಕರಿಂದ ಭಾರಿಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಚೆಲುವರಾಜು ಮಾತನಾಡಿ ಕೆಲವು ಸಮಸ್ಯೆಗಳಿವೆ ಅವುಗಳನ್ನು ಹಂತಹಂತವಾಗಿ ನಮಗೆ ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಅಧ್ಯಕ್ಷರ ಜೊತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಚೆಲುವರಾಜು ಪೌರಕಾರ್ಮಿಕ ಮುಖಂಡ ಮಹದೇವು ನಗರಸಭೆಯ ವಾಹನಗಳ ಡ್ರೈವರ್ ಗಳು ಸೇರಿದಂತೆ ಇತರರಿದ್ದರು.