ಧಾರವಾಡ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ನವಲಗುಂದ ಪಟ್ಟಣದಲ್ಲಿ ಸಿಪಿಐ ರವಿಕುಮಾರ್ ಕಪ್ಪತ್ತನವರ, ಪಿಎಸ್‍ಐ ಜನಾರ್ಧನ ಭಟ್ರಳ್ಳಿ, ನೇತೃತ್ವದಲ್ಲಿ ಕೇಂದ್ರೀಯ ಮಿಸಲುಪಡೆ, ಪೆÇಲೀಸ್ ಹಾಗೂ ಗ್ರಹರಕ್ಷಕದಳದ ಸಿಬ್ಬಂದಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಇತರರು ಇದ್ದರು.