ನಗರದ ಗಾಂಧಿ ಭವನದಲ್ಲಿ ಇಂದು ನಡೆದ ದಲಿತ- ಕೂಲಿಕಾರರ ರಾಜ್ಯಮಟ್ಟದ ದುಂಡುಮೇಜಿನ ಸಭೆಯಲ್ಲಿ ಮಾಜಿ ರಂಗಾಯಣ ನಿರ್ದೇಶಕ ಹೆಚ್. ಜನಾರ್ದನ (ಜನ್ನ) ಖ್ಯಾತಿ ಸಾಹಿತಿ ಸುಬ್ಬು ಹೊಲಯರ್ ಡಿ.ಹೆಚ್.ಎಸ್. ರಾಜ್ಯಾಧ್ಯಕ್ಷ ಗೋಪಾಲ ಕೃಷ್ಣ ಹರಳಹಳ್ಳಿ ಡಿಎಸ್‌ಎಸ್ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಮುಖಂಡರಾದ ಡಿ.ಶಿವಶಂಕರ್, ಡಾ. ಮೋಹನ್ ರಾಜ್, ಡಾ. ಮಹೇಶ್ ಕುಮಾರ್ ರಾಥೋಡ್, ಮತ್ತಿತರರು ಭಾಗವಹಿಸಿದ್ದರು.