ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ, ಲೀಗಲ್ ಸೆಲ್‌ನ ರಾಜ್ಯ ಸಂಚಾಲಕ ವಸಂತ್‌ಕುಮಾರ್, ಪಕ್ಷದ ಮುಖಂಡ ದತ್ತಗಾರು ಹೆಗ್ಡೆ, ಮತ್ತಿತರರು ಭಾಗವಹಿಸಿದ್ದರು.