ಮುನವಳ್ಳಿ ಪಟ್ಟಣದ ಶ್ರೀ ಕುಮಾರೇಶ್ವರ ಆಲೂರ ಮಠದಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಜರುಗಿತು. ದಿವ್ಯಸಾನಿಧ್ಯ ವಹಿಸಿ ಶ್ರೀ ಮುರುಘೇಂದ್ರ ಶ್ರೀಗಳು ಆಶಿರ್ವಚನ ನೀಡಿದರು. ಡಾ ಎಂ.ಬಿ.ಅಷ್ಟಗಿಮಠ, ಎಂ.ಜಿ.ಪಶುಪತಿಮಠ, ಎಂ.ಕೆ.ಹಿರೇಮಠ, ಅಣ್ಣಯ್ಯ ಘಟವಾಳಿಮಠ, ಬಸಯ್ಯ ವಿರುಪಯ್ಯನವರಮಠ, ವೀರಯ್ಯಶಾಸ್ತ್ರಿ, ಹೊರಕೇರಿಮಠ, ಡುಂಡಯ್ಯ ಪಶುಪತಿಮಠ, ಶ್ರೀಶೈಲ ಹಿರೇಮಠ, ಶಿಂಗಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.