ಕಲಾಬಂಧು ಫೌಂಡೇಶನ್ ವತಿಯಿಂದ ಶೇಷಾದ್ರಿಪುರಂ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ.ಪ್ರೊಪೆಸರ್ ಸುಕನ್ಯಾ ಮಾರುತಿ.
ವೂಡೇಪಿ ಕ್ರಿಷ್ಣ. ಡಾ.ಶಾಹಿದಾ ಕಲಾ ಬಂದು ಫೌಂಡೇಶನ್ ಎಚ್ ನರಸಿಂಹರಾಜ .ಆಲ್ಬೂರುಶಿವರಾಜ.ಶಾಂತಮ್ಮ ಉಪಸ್ಥಿತರಿದ್ದರು