ಶ್ರೀ ಜಂಗಮ ಕ್ಷೇಮಾಭಿವೃದ್ದಿ ಸೇವಾ ಸಮಿತಿ ಹಾಗೂ ವೀರಶೈವ ಲಿಂಗಾಯತ ಸಮಾಜ ಹಳೇ ಹುಬ್ಬಳ್ಳಿ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶೇಖಣ್ಣಾ ಕಳ್ಳಿಮಠ, ವೀರಯ್ಯಸ್ವಾಮಿ ಸಾಲಿಮಠ, ನಾಗರಾಜ್ ಹಿರೇಮಠ, ಬಸಯ್ಯ ಹಡಗಲಿಮಠ, ಬಾಬು ಸಂಪಗಾವಿ, ಚನ್ನಬಸವಯ್ಯ ಹಿರೇಮಠ, ಬಸವಲಿಂಗಯ್ಯ ಲಂಕುಡ್ಡಿ, ಶಿವಮುರ್ತಯ್ಯಾ ಚಿಕ್ಕಮಠ, ರಾಜು ಕೋರೆಣಮಠ, ಬಸವರಾಜ ಚಿಕ್ಕಮಠ, ಗಂಗಾಧರ ಗೋಟಗೊಡಿಮಠ, ಚಂದ್ರು ಕರ್ಜಗಿಮಠ, ಪ್ರಕಾಶ್ ಕುಲಕರ್ಣಿ, ಲೋಕೇಶ್ ಗುಂಜಾಳ, ಚನ್ನಯ್ಯಾ ಚೌಕಿಮಠ, ಅಜ್ಜಿಯ್ಯಾ ಹೀರೆಮಠ, ಕುಮಾರಸ್ವಾಮಿ ಹೀರೆಮಠ, ವಿಶ್ವನಾಥ್ ಡೊಗ್ಗಾಳಿಮಠ, ಮಂಜಯ್ಯ ಹಿರೇಮಠ, ಮುತ್ತು ಇಂಗಳಳ್ಳಿಮಠ, ಅಮೃತ ಹಿರೇಮಠ, ರಾಜಶೇಖರ ಅಳಗುಡ್ಡಿಮಠ ಮತ್ತಿತರರು ಉಪಸ್ಥಿತರಿದ್ದರು.