ಪ್ರತಿ ವರ್ಷದಂತೆ ಈ ಸಲವೂ ನಗರದ ನಿವಾಸಿ ಹನುಮಂತಪ್ಪ ಹಿರೇಮನಿ ಹಾಗೂ ಯಾಸೀನ ರಾಣೆಬೆನ್ನೂರ ಅವರು ತಾವು ಸಂಗ್ರಹಿಸಿದ ದವಸ ಧಾನ್ಯಗಳನ್ನು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ದಾರೂಢ ಮಠಕ್ಕೆ ತಲುಪಿಸಿದರು.