ಕರ್ನಾಟಕ ನೆಲ-ಜಲ ಸಂರಕ್ಷಣಾ ಸಮಿತಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತಾಶ್ರಯದಲ್ಲಿ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕುರುಬೂರು ಶಾಂತಕುಮಾರ್, ಡಾ. ವಿ. ರಾಮಪ್ರಸಾದ್ ಮನೋಹರ್, ವೂಡೇ ಪಿ. ಕೃಷ್ಣ, ಡಾ. ಟಿ.ವಿ. ರಾಮಚಂದ್ರರಾವ್,
ಡಾ. ಮುಖ್ಯಮಂತ್ರಿ ಚಂದ್ರು, ದಾಕ್ಷಾಯಿಣಿ ಎಸ್. ದಳವಾಯಿ, ಮತ್ತಿತರರು ಉಪಸ್ಥಿತರಿದ್ದರು.