ಕಲಬುರಗಿ: ಕನ್ನಡ ಭವನದಲ್ಲಿಂದು ಜೈಕನ್ನಡಿಗರ ರಕ್ಷಣಾ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ- ಕಕ ಉತ್ಸವ ಹಾಗೂ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೂಜ್ಯ ಚಿತ್ತಾಪೂರದ ಸೋಮಶೇಖರ ಶಿವಾಚಾರ್ಯರು, ಹಳ್ಳಿಖೇಡ-ಬಿ ಪೂಜ್ಯ ಸೈಯದ ದಾನಿಶ ಖಾದ್ರಿ ಶಿರೆ, ಅಲ್ಲಮಪ್ರಭು ಪಾಟೀಲ, ಸಂತೋಷ ಪಾಟೀಲ ಡೊಣ್ಣೂರ, ಸಚಿನ ಫರತಾಬಾದ, ಭವಾನಿಸಿಂಗ ಠಾಕೂರ ಹಾಗೂ ಪ್ರಶಸ್ತಿ ಪುರಸ್ಕøತರಾದ ಶಿವರಾಮ ಅಸುಂಡಿ, ಆಸ್ಮಾ ಇನಾಮದಾರ, ಪ್ರವೀಣಾ ಪ್ರೀಯಾ, ಡೆವಿಡ್ ಸೇರಿದಂತೆ ಹಲವುಜನ ಗಣ್ಯರು ಇದ್ದರು.