ಕಲಬುರಗಿ: ನಗರದ ಡಾ.ಪಂಡಿತ ರಂಗ ಮಂದಿರದಲ್ಲಿ ಸಿಪಿಐಎಂ ಆಯೋಜಿಸಿದ್ದ ಹೋರಾಟಗಾರ ದಿ.ಮಾರುತಿ ಮಾನ್ಪಡೆರವರ ಶ್ರದ್ಧಾಂಜಲಿ ಸಭೆಯಲ್ಲಿ ಪೂಜ್ಯರಾದ ಜಗದ್ಗುರು ಸಾರಂಗದರ ದೇಶಿಕೇಂದ್ರ ಮಹಾಂತ ಶಿವಾಚಾರ್ಯರು, ರೋಜ ದರ್ಗಾದ ಪೂಜ್ಯ ಸೈಯದ ನದಿಮಬಾಬಾ, ಪೂಜ್ಯ ಫಾದರ ಸ್ಟ್ಯಾನ್ಲಿ ಲೋಬೊ ಪ್ಯಾರಿಸ್, ಕಲ್ಮಟ ಸಿದ್ದಮಲ್ಲ ಶಿವಾಚಾರ್ಯರು, ನರೋಣದ ಪೂಜ್ಯ ಮಹಾಂತೇಶ ಮಠ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಬಿ.ಆರ್.ಪಾಟೀಲ, ಅಲ್ಲಮ ಪ್ರಭು ಪಾಟೀಲ, ಭವಾನಿಸಿಂಗ್ ಠಾಕೂರ, ಅಮರನಾಥ ಪಾಟೀಲ, ಆರ್.ಜಿ.ಶಟಗಾರ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.