ಬಂಧನದಲ್ಲಿರುವ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು ಶೀಘ್ರವಾಗಿ ಆರೋಪ ಮುಕ್ತರಾಗಿ ಬಿಡುಗಡೆಯಾಗಿ ಬರಲಿ ಎಂದು ಹುಬ್ಬಳ್ಳಿಯ ಇಂಡಿಪಂಪ್ ಸಯ್ಯದ್ ಪತೇಷಾವಲಿ ದರ್ಗಾದಲ್ಲಿ ಚಾದ್ದರ್ ಸೇವೆ ಸಲ್ಲಿಸಲಾಯಿತು. ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ್, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ, ಶಾರುಖ್ ಮುಲ್ಲಾ, ರವಿ ಬಡ್ನಿ, ಮೋಹನ್ ಹಿರೇಮನಿ, ಬಶೀರ್ ಗೂಡಮಾಲ್, ಯೂಸುಫ್ ಸೊಂಡಕೆ, ದುರ್ಗಪ್ಪ ಪೂಜಾರ, ಬಸವರಾಜ ಬೆನಕಲ್, ಶಬ್ಬೀರ್ ಕಾಶ್ಮೀರಿ, ಇಮ್ರಾನ್, ಬಸವರಾಜ ಮೆಣಸಗಿ, ಸಿದ್ದಿಕಿ ಅಸ್ಲಮ್ ನರಗುಂದ, ಅನಿಲ ಬುನಿಯನ್, ನದೀಮ ಆಚವಾಲಿ,ಮೌಲಾಲಿ ಬಿಜಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.