ನಗರದಲ್ಲಿ ದಿನೇ ದಿನೇ ನೀರಿನ ಬವಣೆ ಹೆಚ್ಚಾಗುತ್ತಿದ್ದು, ಹೊಸಗುಡ್ಡದ ಹಳ್ಳಿಯಲ್ಲಿ ನೀರಿನ ಟ್ಯಾಂಕರ್ ಮೂಲಕ ನೀರು ಹಿಡಿಯಲು ಸಾಲಾಗಿ ನಿಂತಿರುವ ಜನರು.