ಪವರ ಸ್ಟಾರ್ ಡಾ.ಪುನೀತ್ ರಾಜಕುಮಾರ ರವರ ಜನ್ಮದಿನದ ಪ್ರಯುಕ್ತ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ವಿಎಕೆ ಫೌಂಡೇಶನ್ ಸಂಸ್ಥಾಪಕ ವೆಂಕಟೇಶ್ ಕಾಟವೆ ಸದ್ಗುರು ಶ್ರೀ ಸಿದ್ಧಾರೂಢರಿಗೆ ಪೂಜೆ ಸಲ್ಲಿಸಿ ಅನ್ನ ಪ್ರಸಾದ ಕಿಟ್‍ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಚಿನ್ ಪೂಜಾರ,ಅಮಿತ್ ಇರಕಲ್, ಪುನೀತ್ ಕಬಾಡೆ, ವಿಜಯ ಪವಾರ,ನಾರಾಯಣ ಹಬೀಬ,ಅಮೃತ್ ಪವಾರ, ವೆಂಕಟೇಶ್ ಪಟ್ಟಣ ಮತ್ತಿತ್ತರು ಉಪಸ್ಥಿತರಿದ್ದರು.