ಇಂದು ಹಳೇ ಹುಬ್ಬಳ್ಳಿಯ ಜಂಗ್ಲಿ ಪೇಟೆಯ ಬಸವೇಶ್ವರ ವೃತ್ತದಲ್ಲಿ ಅಪ್ಪು ಯುವ ಅಭಿಮಾನಿಗಳ ಬಳಗದ ವತಿಯಿಂದ ಕರ್ನಾಟಕ ರತ್ನ ಡಾ. ಪುನಿತ್ ರಾಜಕುಮಾರ ಅವರ ಜಯಂತಿ ಆಚರಿಸಲಾಯಿತು. ಬಸವರಾಜ ರಾಯನಾಳ, ರಾಘು ವದ್ದಿ, ಮಂಜು ಚಿಗರಿ, ಸಿದ್ಧಾರ್ಥ್ ಯಂಟ್ರೂವಿ, ನಿಖಿಲ್ ಗೌಳಿ, ಕುಮಾರ ರಾಯನಾಳ, ಮಂಜುನಾಥ ಯೆಂಟ್ರುವಿ, ಸಂಜು ಮುರಗೋಡ, ಚನ್ನು ಹೆಬ್ಬಳ್ಳಿ, ರವಿ ರಾಯಪ್ಪನವರ, ವೀರಯ್ಯಸ್ವಾಮಿ ಸಾಲಿಮಠ, ಶೇಕಣ್ಣ ಕಲ್ಲಿಮಠ, ಬಸವರಾಜ ಹೊಸೂರ, ಚನ್ನಬಸಯ್ಯ ಹಿರೇಮಠ ಮತ್ತಿತರರು ಇದ್ದರು.