ಧಾರವಾಡ ಜಿಲ್ಲಾ ಬಹುಜನ ಸಮಾಜ ಪಕ್ಷದದಿಂದ ಪಕ್ಷದ ಸಂಸ್ಥಾಪಕರಾದ ಮಾನ್ಯವರ್ ದಾದಾಸಾಹೇಬ್ ಕಾನ್ಸಿರಾಮ್‍ಜಿ ರವರ ಜನ್ಮದಿನ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಹೊಸಮನಿ, ನಿಸಾರ್ ಅಹ್ಮದ್ ಮುಲ್ಲಾ, ಹನುಮಂತ ಮೇಗಳಮನಿ, ಕಾಸಿಮಸಾಬ್ ಮುಲ್ಲಾ, ಹುಸೇನಾಸಬ್ ನದಾಫ್, ಈಶ್ವರಗೌಡ ಪಾಟೀಲ್, ತೌಸೀಫ್ ಔರಂಗವಾಲೆ, ಜಾಫರ್ ಧಾರವಾಡ, ಜಾವೀದ್ ಬಸನಕೊಪ್ಪ, ಗಪೂರ್ ಬಿಳೆಪಸಾರ ಮತ್ತಿತರರು ಇದ್ದರು.