ರಾಮಮಂದಿರ ನಿರ್ಮಾಣದ ರೂವಾರಿ,ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ಜನ್ಮದಿನವನ್ನು ಇಂದು ಮಹದೇವಪುರದ ಹೂಡಿಯಲ್ಲಿ ಆಚರಿಸಲಾಯಿತು. ಶ್ರೀರಾಮ ಭಕ್ತ ಮಂಜುನಾಥ್, ಮುಖಂಡರಾದ ಕೇಬಲ್ ಮಂಜುನಾಥ್, ಆನಂದ್ ಕುಂಬಾರ್, ಗವಾಸ್ಕರ್ ನಾಯ್ಕ್, ಅಂಜಿ. ಸಂತೋಷ್ ಕುಮಾರ್ ಇದ್ದಾರೆ.