ಶ್ರೀ ಸದ್ಗುರು ಸಿದ್ಧಾರೂಢರ ಜಾತ್ರಾಮಹೋತ್ಸವದ ನಿಮಿತ್ತವಾಗಿ ಕೌದಿ ಪೂಜೆ ಹಿನ್ನಲೆಯಲ್ಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರ ಅಭಿಮಾನಿಗಳ ಬಳಗದ ವತಿಯಿಂದ ನಗರದ ಶ್ರೀಮಠದ ದ್ವಾರಬಾಗಿಲು ಬಳಿಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂತೋಷ್ ಪೂಜಾರಿ, ದ್ಯಾಮಣ್ಣಾ ಡೊಂಗಿ, ಸಂಜು ದುಂಡಿ, ರಾಮು ಪೂಜಾರ, ಅನುರಾಗ್, ವಿಶ್ವನಾಥ ಸೇರಿದಂತೆ ಶಿವಶಂಕರ್ ಕಾಲೋನಿಯವರು ಉಪಸ್ಥಿತರಿದ್ದರು.