ಕಲಬುರಗಿ:ಜಿಲ್ಲಾ ಗೃಹರಕ್ಷಕದಳದಿಂದ ಕಲಬುರಗಿ ನಗರದ ಸುಪರ ಮಾರ್ಕೇಟ್‍ನಲ್ಲಿ ಕೊರೋನಾ ವೈರಸ್ (ಕೋವಿಡ್-19) ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಡಿಸಿಪಿ ಕಿಶೋರ ಬಾಬು ಅವರು ಶನಿವಾರ ಚಾಲನೆ ನೀಡಿದರು.