ಇಂದು ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಪೂಜೀನಗರ ವಾರ್ಡ್, ದೀಪಾಂಜಲಿನಗರ ವಾರ್ಡ್ ಹಾಗೂ ಅತ್ತಿಗುಪ್ಪೇ ವಾರ್ಡ್ ನಲ್ಲಿ ನೂತನ ಶಾಲಾ ಕೊಠಡಿಗಳು, ಒಳಚರಂಡಿ ಕಾಮಗಾರಿ, ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕರಾದ ಎಂ ಕೃಷ್ಣಪ್ಪ ರವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಹಾಜರಿದ್ದರು.