ಪ್ರತಿ ವರ್ಷ ದಂತೆ ಈ ವರ್ಷವು ಶ್ರೀ ಸಿದ್ಧಾರೂಢರ ಜಾತ್ರೆಗೆ ಕಾಲನಡೆಗೆಯಿಂದ ಬರುವ ಭಕ್ತರು ಕಾಲು ಮಸಾಜ್ ಮಾಡಿ ಸೇವೆ ಸಲ್ಲಿಸಿದರು. ಮಾಡಲಾಗುತ್ತದೆ ವೀರಯ್ಯ ಸ್ವಾಮಿ ಸಾಲಿಮಠ, ಲೋಕೇಶ, ಪ್ರಕಾಶ ಕುಲಕರ್ಣಿ ಚನ್ನಬಸವಯ್ಯ ಹಿರೇಮಠ ಮುತ್ತು ಕುರಡಿಕೆರಿ, ಕಲ್ಲಯ್ಯ ಕುರಡಿಕೆರಿ, ತಮ್ಮಣ್ಣಾ ಹತ್ತಾಳ, ಪ್ರಕಾಶ್ ಗದಿಗೆಪ್ಪನವರ, ಗಣೇಶ ಪೆÇಕ್ತಿ, ಬಸಯ್ಯ ಹಿರೇಮಠ, ಗುರಶಿದ್ದ ಬಾಳಿಕಾಯಿ, ಜಗದಿಶ ರಾಯನಾಳ, ಮಹೇಶ ಸಾರವಾಡ ಹಾಗೂ ಇನ್ನಿತರರು ಇದ್ದರು.