ಮೂಡಲಪಾಳ್ಯದಲ್ಲಿರುವ ವಿದ್ಯ ದತ್ತಿಯಿಂದ ಶ್ರೀ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ೨ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ. ಶಾಲೆಯ ಸಂಸ್ಥಾಪಕರು, ಕಾರ್ಯದರ್ಶಿಗಳಾದ ಡಿ.ಆರ್.ವಿಜಯಸಾರಥಿರವರು, ಕಾರ್ಯದರ್ಶಿ , ಆನಿಲರಾಣಿ, ವ್ಯವಸ್ಥಾಪಕರಾದ ಆಶ್ವಿನಿ, ಪ್ರಾಂಶುಪಾಲರಾದ ರಚನಾರವರು, ಪ್ರತಿಭಾವಂತ ಜೊತೆಯಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.