ರಾಜ್ಯ ಬಿಜೆಪಿಯ ವಿವಿಧ ಭಾಷಿಕರ ಪ್ರಕೋಷ್ಠಾದ ರಾಜ್ಯ ಸಂಚಾಲಕರಾಗಿ ಕೋಲಾರದ ಕೆ. ನರೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ನೇಮಕ ಮಾಡಿದ್ದಾರೆ.