ಶಹಾಪುರ:ಬೈಕನಿಂದ ಬಿದ್ದು ಗಾಯಗೊಂಡಿದ್ದ ತನ್ನ ಅಕ್ಕನನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕಾರಿನಲ್ಲಿ ಕರೆ ತರುತ್ತಿದ್ದಾಗ ನಿಂತಿದ್ದ ಟ್ರ್ಯಾಕ್ಟರಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಕ್ಕ-ತಂಗಿ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಶಹಾಪುರ ತಾಲುಕಿನ ರಸ್ತಾಪುರ ಕಮಾನ ಸಮೀಪದ ಶಾಲೆ ಹತ್ತಿರ ನಿನ್ನೆ ತಡ ರಾತ್ರಿ ನೆಡೆದಿದೆ.