ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ, ಆಶ್ರಯದಲ್ಲಿ ಮಹಾಸಭಾ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ “ಹನುಮಂತ ಹರ್ತಿ”ಯವರ ನೇತೃತ್ವದಲ್ಲಿ ಸೇವಾ ಸಪ್ತಾಹದ ಅಂಗವಾಗಿ ಶಿವರಾತ್ರಿ ಪ್ರಯುಕ್ತ ಮನೋವಿಕಾಸ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಪಹಾರ ಹಣ್ಣು ಹಂಪಲ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಶಿಶೇಖರ್ ಡಂಗನವರ ದೇವರಾಜ್ ದಾಡಿಬಾವಿ ಶಿವಪ್ಪ ಹರ್ತಿ, ಹನುಮಂತ ಗೌಡ ಪಾಟೀಲ್, ಸಿದ್ದನಗೌಡ ಪಾಟೀಲ್, ಮಾದೇವಪ್ಪ ಪೂಜಾನಿÐ, ವೆಂಕಟೇಶ್ ಕಾಟವೆ, ಬಸವರಾಜ್ ಹಳ್ಯಾಳ, ಅಜಯ್ ಕಡ್ಡಿ, ಗಿರೀಶ್ ಪರಶುರಾಮ್, ಶಂಕರ್, ಸಂಸ್ಥೆಯ ಮುಖ್ಯಸ್ಥರು, ಶಾಲಾ ಮಕ್ಕಳು, ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.