ನಗರದ ಅಲ್ತಾಫ ನಗರದ ಮುಖಂಡರು ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಭೇಟಿ ನೀಡಿ ಯುಜಿಡಿ ಲೈನ್, ರಸ್ತೆ ಕಾಮಗಾರಿ ಕೈಕೊಳ್ಳುವಂತೆ ಮನವಿ ಸಲ್ಲಿಸಿದರು. ಅಲ್ತಾಫನವಾಜ ಕಿತ್ತೂರ, ಎಸ್.ಎಸ್.ಪಠಾಣ, ಅಲ್ಲಾಭಕ್ಷ ಸವಣೂರ ಮತ್ತಿತರರು ಉಪಸ್ಥಿತರಿದ್ದರು.