ಧಾರವಾಡ ಶಹರದ ವಾರ್ಡ್ ನಂಬರ್ 10 ರ ಕೆಲಗೇರಿ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಗೆ ಮತ್ತು ಶಿವಶಕ್ತಿ ನಗರ ರಸ್ತೆ ಕಾಮಗಾರಿಗೆ, ಆಂಜನೇಯ ನಗರ ಹಾಗೂ ಹಳೆ ಶ್ರೀನಗರ ಭಾಗದಲ್ಲಿ ಚರಂಡಿ ಕಾಮಗಾರಿಗೆ ಶಾಸಕ ಅರವಿಂದ ಬೆಲ್ಲದ ಭೂಮಿ ಪೂಜೆ ನೆರವೇರಿಸಿದರು.