ರೋಟರಿ ಕ್ಲಬ ಹುಬ್ಬಳ್ಳಿ ಪಶ್ಚಿಮ ದಕ್ಷಿಣ ಹಾಗೂ ರೋಟರಿ ಕ್ಲಬ ಕುಂದಗೋಳ ಸಹಯೋಗದೊಂದಿಗೆ ಉಚಿತ ದಂತ ತಪಾಸಣೆ ಚಿಕಿತ್ಸೆ ಡಾ: ಗೌತಮ ಆರ್. ಜಾಯದೆ, ಡಾ: ಜುಗಲ್ ಜೆ. ಪಟೇಲ ಹಾಗೂ ಡಾ: ಶಂಕರಗಗೌಡ ಪಾಟೀಲ, ಇವರು ಹುಬ್ಬಳ್ಳಿಯ ಜೆಕೆ & ಡಿಕೆ ಸ್ಕೂಲನಲ್ಲಿ ನಡೆಸಿದರು. ತರಗತಿ 750 ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಮಾಡಿ ಸಮಸ್ಯೆ ಇರುವ ದಂತಗಳಿಗೆ ಚಿಕಿತ್ಸೆ ನೀಡಿದರು, ಬುದ್ದುಯೋಗಾನಂದ ಸ್ವಾಮಿಜಿ ಅಪ್ಪಾಜಿ ಬತ್ಲಿ, ರಾಜೇಶ ವಾಂಡಕರ, ನರಸಿಂಹಮೂರ್ತಿ, ಶಂಬು ತಾಳಿಕೋಟಿ ಮನುಕುಮಾರ, ಹಿರೇಮಠ, ಸೈಮನ ಡಿಸೋಜಾ, ಉಪಸ್ಥಿತರಿದ್ದರು.