ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಇಂದು ಜಮಾಅತೆ ಇಸ್ಲಾಮಿ ಹಿಂದ್, ಮೈಸೂರು ಇವರ ವತಿಯಿಂದ ಪ್ರವಾದಿ ಮುಹಮದ್ (ಸ) ಮಾನವತೆಯ ಮಾರ್ಗದರ್ಶಕ ಎಂಬ ವಿಷಯ ಕುತಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಜಮಾತೆ ಉರಾಮ- ಎ-ಹಿಂದ್‍ನ ಕಾರ್ಯದರ್ಶಿ ಹಾಫಿಜ್ ಅರ್ಷದ್ ಅಹ್ಮದ್, ಜಿಇಹಿನ ಕಾರ್ಯದರ್ಶಿ ಹಾಗೂ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಜ//ಮುಹಮ್ಮದ್ ಕುಂಞ ಹಾಗೂ ಇನ್ನಿತರರನ್ನು ಭಾಗವಹಿಸಿದ್ದರು.