ಕುರುಬ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೋಳ್ಳಿರಾಯಣ್ಣ ನಾಮಕರಣ ಆಗ್ರಹಿಸಿ ಸಂಗೋಳ್ಳಿರಾಯಣ್ಣ ಪೌಂಡೇಶನ ಧಾರವಾಡ ನಗರದ ಕಲಾಭವನದಿಂದ ಜಿಲ್ಲಾಧಿಕರಿಗಳ ಕಛೇರಿ ವರೆಗೆ ಅಣುಕುಶವ ಯಾತ್ರೆ ಮಾಡುವ ಮೂಲಕ ಸರ್ಕರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಈ ಸಂರ್ಭದಲ್ಲಿ ಪೌಂಡೇಶನ ಅಧ್ಯಕ್ಷರಾದ ರವಿರಾಜ ಕಂಬಳಿ, ನಿಂಗಪ್ಪ ಜ್ಯೋತಿ ನಾಯ್ಕರ, ಮಹೇಶ ಹಕ್ಕಿ, ಮುತ್ತು ಕೆಲಗೇರಿ, ಕರೆಪ್ಪ ಹರ್ಲಿ, ಜುಂಜಪ್ಪ ಕಂಬಳಿ, ಶಿವಣ್ಣ ತುರಮರಿ, ಮೂಗಪ್ಪ ಸಾತಣ್ಣವರ, ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು
.