ಕೆ.ಆರ್. ಪುರಂನ ದೇವಸಂದ್ರದಲ್ಲಿರುವ ಭಾರತೀಯ ವಿದ್ಯಾನಿಕೇತನ ಇಂಗ್ಲೀಷ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಥಮ್ ಇನ್ಫೋಟೆಕ್ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೇಮ್ ಯಾದವ್‌ರವರು ಪಾರಿತೋಷಕವನ್ನು ವಿತರಿಸಿದರು. ಕೋ ಸ್ಯಾಪ್ ಮೈಲೇಶ್, ಪ್ರಿಯದರ್ಶಿನಿ, ಯಶೋಧಮ್ಮ, ಪ್ರಾಂಶುಪಾಲರಾದ ರಾಧಿಕಾ, ಶ್ರೇಯ ಮೇರಿ ಇದ್ದಾರೆ.