ಡಾ.ಬಿ.ಆರ್.ಅಂಬೇಡ್ಕರ್ ನಿಗಮದಡಿ 5 ಲಕ್ಷ ರುಗಳ ಸಹಾಯಧನದ ವಾಹನವನ್ನು ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಗುರುಶಾಂತಪ್ಪ ನಾಗಪ್ಪ ಹೊನ್ನಳ್ಳಿ ಅವರಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ವಿತರಿಸಿದರು.