ಬಸವನಬಾಗೇವಾಡಿ:ಪುರಸಭೆಯ ನೂತನ ಅಧ್ಯಕ್ಷೆ ಅನ್ನಪೂರ್ಣಾ ಸಂಜೀವ ಕಲ್ಯಾಣಿ ಹಾಗೂ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಶರಣಪ್ಪ ಬೆಲ್ಲದ ಅವರು ಇಂದು ಅಧಿಕಾರ ವಹಿಸಿಕೊಂಡರು.