ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕಿನ ಚುನಾವಣೆಯಲ್ಲ್ಲಿ ಅಮರಾವತಿ ಅಶ್ವಥ್ ರವರು ನಿರ್ದೇಶಕರಾಗಿ ಆಯ್ಕೆಗೊಂಡರು. ಚಿತ್ರದಲ್ಲಿ ಅಮರಾವತಿ ಚಂದ್ರಶೇಖರ್, ಉಮ್ಮಡಹಳ್ಳಿ ಶಿವಪ್ಪ, ಬೂದನೂರು ಸ್ವಾಮಿ, ಕೆಬ್ಬಳ್ಳಿ ಆನಂದ್ ಹಾಗೂ ಇನ್ನಿತರ ಸದಸ್ಯರು, ಮುಖಂಡರನ್ನು ಕಾಣಬಹುದು.