ನಗರದ ಚಿಕ್ಕಪೇಟೆ, ಕಾಟನ್‌ಪೇಟೆ ವಾರ್ಡ್‌ನಲ್ಲಿ ಕೈಗೊಂಡಿರುವ ಮನೆ ಮನೆಗೆ ಸ್ಯಾನಿಟೈಸ್ ಸಿಂಪಡಿಸುವ ಕಾರ್ಯಕ್ಕೆ ಶಾಸಕ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು. ಕಾಟನ್ ಪೇಟೆ ಬ್ಲಾಕ್ ಅಧ್ಯಕ್ಷ ಉಮೇಶ್, ಯುವ ಮುಖಂಡ ಕೆ.ವಿ. ರಾಘವ್, ಮತ್ತಿತರರು ಇದ್ದಾರೆ.