ನವಲಗುಂದ ಪಟ್ಟಣದ ಸರಕಾರಿ ಉರ್ದು ಪ್ರೌಢ ಶಾಲೆಗೆ ಸಾಹಿತಿ ಜೆ ಎಂ ರಾಜಶೇಖರ ಅವರು ಬರೆದ ಮಾಹಿತಿ ಹಕ್ಕು ದರ್ಬಾರ ಪುಸ್ತಕವನ್ನು ಪ್ರಧಾನಗುರುಗಳಾದ ಡಿ ಜೆ ಹುಲ್ಲೂರ ಅವರಿಗೆ ಮಾಬೂಸಾಬ ಯರಗುಪ್ಪಿ ನೀಡಿದರು. ಶಿಕ್ಷಕಿ ಮೀರಾ ಒಡೆಯರ, ರಿಯಾಜಅಹಮ್ಮದ ನಾಸಿಪುಡಿ, ಎಂ ಎಸ್ ಜಮಖಂಡಿ ಉಪಸ್ಥಿತರಿದ್ದರು.